Daily Archive: June 20, 2024

6

ಚು ಚಿ ಸುರಂಗಗಳು :ಹೆಜ್ಜೆ 9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಢಂ, ಢಮಾರ್..ಅಬ್ಬಾ ಕಿವಿ ಕಿವುಡಾಗುವಂತಹ ಸದ್ದು. ಮತ್ತೆ ಅಮೆರಿಕನ್ನರು ಗುಂಡು ಹಾರಿಸುತ್ತಿದ್ದಾರೆ, ಓಡು, ಓಡು ಮಗಾ.. ತಾಯಿ ಕಿರುಚುತ್ತಿದ್ದಳು, ಅಷ್ಟರಲ್ಲಿ ಪುಟ್ಟ ಬಾಲಕನು ಶತ್ರುಗಳ ಗುಂಡಿಗೆ ಆಹುತಿಯಾಗಿದ್ದ, ತಾಯಿ ಬಾಲಕನನ್ನು ಎದೆಗವಚಿಕೊಂಡು ಓಡಹತ್ತಿದಳು, ಯಾರೋ ಅವಳ ಕಾಲುಗಳನ್ನು ಜಗ್ಗಿದರು, ಕ್ಷಣಮಾತ್ರದಲ್ಲಿ ಅವಳು ರಪ್...

7

ಫಲ

Share Button

ಕಡಿದರೂ ಚಿಗುರೊಡೆವ ಮರದಂತೆ ಇರುನೊಂದ ಬಾಳಿಗೆ ಸಾಂತ್ವನದ ಕಲ್ಪತರುಇರುವುದ ನೀಡಿ ನೀನು ಹಿಗ್ಗುತಿರುಅನಂತದಿ ಬೆರೆತು ನೀ ಅನಂತವಾಗಿರು ಒಂದೇ ತತ್ವವು ಎದುರು ಇರದಿರಲಿಒಳಿತ ಸ್ವೀಕರಿಸುವ ಗುಣ ನಿನ್ನದಾಗಿರಲಿಆಗಸದ ವಿಶಾಲತೆ ನಿನಗೆ ಅರಿವಿರಲಿಸೋಲಿನ ಪಾಠವ ಬದುಕು ಮರೆಯದಿರಲಿ ದುಡಿಮೆಯ ಬೆಲೆಯ ಕಾಯವು ತಿಳಿಯಲುಬೆಳಕಾಗುವುದು ನಿನ್ನ ಬದುಕ ಬಯಲುಅಂತರಂಗದ ಕದವ...

8

ಲೇಖಕಿ ಪದ್ಮಾ ಆನಂದ್ ಅವರ ಎರಡು ಕೃತಿಗಳ ಲೋಕಾರ್ಪಣೆ

Share Button

ಸುಕುಮಾರ ಭಾವಗಳ ಅನಾವರಣಕ್ಕೊಂದು ವೇದಿಕೆಯಾಗಿ, ನೂರಕ್ಕೂ ಹೆಚ್ಚಿನ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆ ಮಾತಾಗಿರುವ ಮೈಸೂರು ಸಾಹಿತ್ಯ ದಾಸೋಹದ ಅಡಿಯಲ್ಲಿ ಈ ವೇದಿಕೆಯ ನಿರ್ವಾಹಕರಲ್ಲಿ ಒಬ್ಬರಾದ ಶ್ರೀಮತಿ ಪದ್ಮಾ ಆನಂದ್ ಅವರ ಎರಡು ಪುಸ್ತಕಗಳು ಇದೇ ತಿಂಗಳು 16 ರ ಭಾನುವಾರದಂದು ಮೈಸೂರಿನ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್...

7

ಚಿರಂಜೀವಿತ್ವ   ವರವೇ ? / ಶಾಪವೇ ?

Share Button

ಚಿರಂಜೀವಿತ್ವ ಎಂದರೆ ಅಮರ ಎಂದರ್ಥ. ಚಿರಂಜೀವಿತ್ವಕ್ಕಾಗಿ ಪುರಾಣ ಕಾಲದಲ್ಲಿ ಎಷ್ಟೋ ರಾಜರು, ರಾಕ್ಷಸರುಗಳು ಬಹಳ ದೀರ್ಘಕಾಲದ ತಪಸ್ಸನ್ನು ಆಚರಿಸಿದರೂ ಚಿರಂಜೀವಿತ್ವ ಪಡೆಯಲಾಗಲಿಲ್ಲ. ಉದಾಹರಣೆಗೆ ರಾವಣ, ಹಿರಣ್ಯಕಶಿಪು ಇತ್ಯಾದಿ. ಪುರಾಣಗಳಲ್ಲಿ ಕೇವಲ ಏಳು ಜನ ಚಿರಂಜೀವಿಗಳ ಹೆಸರನ್ನು ಕೇಳುತ್ತೇವೆ.  “ ಅಶ್ವತ್ಥಾಮೋ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ I ಕೃಪಃ   ಪರಶುರಾಮಶ್ಟಸಪ್ತೈತೇ ಚಿರಂಜೀವಿನಃ...

9

ಕಾದಂಬರಿ : ಕಾಲಗರ್ಭ – ಚರಣ 6

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ರೂಮಿನಲ್ಲಿ ನೆಪಮಾತ್ರಕ್ಕೆ ಒಂದು ಪುಸ್ತಕ ಹಿಡಿದು ಕುಳಿತಿದ್ದ ಮಾದೇವಿಯ ಕಿವಿಗೆ ಹಾಲಿನಲ್ಲಿ ಆಡುತ್ತಿದ್ದ ಎಲ್ಲಾ ಮಾತುಗಳೂ ಕೇಳಿಸಿದವು. ಸುಬ್ಬು ಮತ್ತು ಚಂದ್ರಳ ಪರಿಶೀಲನೆ ಫಟ್ ಎಂದು ಮುಗಿಯಿತು. ಆದರೆ ತಮ್ಮಿಬ್ಬರ ಲೆಕ್ಕಾಚಾರ ಸ್ವಲ್ಪ ಹೆಚ್ಚು ಕಾಲ ತೆಗೆದುಕೊಂಡಿತು. ಅವರ ತೀರ್ಮಾನ ಕೇಳುವವರೆಗೆ ದೇವಿಗೆ...

6

ಜಗದ ಪುಣ್ಯ

Share Button

ತಾಯಿ ಜಗದ ಇನ್ನಾರಿಗಿಲ್ಲದಪುಣ್ಯ ವಿಶೇಷಗಳ ನಮಗೆ ಕೊಟ್ಟಿರುವೆನಿನ್ನ ಎದೆಯ ಎರಡು ಕಳಶ ಕಾಂಚನಗಂಗಕೈಲಾಸ ಶಿವನ ನೆಲೆ ಅಲ್ಲಿಮಳೆ ಬಿಸಿಲು ಚಳಿಗಾಲಕ್ಕೆಮೈಗೊಡದೆ ಸದಾ ಪ್ರವಹಿಸುವಪುಣ್ಯನದಿ ಗಂಗೆ ಭಾರತದರ್ಧನೆಲವನೆಲ್ಲ ಸಮೃದ್ಧಗೊಳಿಸಿದಶಿಖರೋಪಮ ಪುಣ್ಯಧಾಮ ಪುಣ್ಯಜಲ ಕಂದಹಾರದ ಸಿಂಧೂರ ನಿನ್ನಹಣೆ ಶೃಂಗಾರ ಬೊಟ್ಟು ತಾಯಿದಕ್ಷಿಣದಿ ದಕ್ಷಿಣೋತ್ತರದಿನಿಂತ ಸಹ್ಯಾದ್ರಿ ಕಡಲ ಸಿಹಿನೀರ ಮೊಗೆ ಮೊಗೆದು...

8

ಆಸ್ತಿ ಕಲಹ

Share Button

ಗೌಜು ಗದ್ದಲ ನಡೆದಿತ್ತು ಆಸ್ತಿ ಹಂಚಿಕೆಗಾಗಿಸುಕ್ಕುಗಟ್ಟಿದ ಹಿರಿಯ ಜೀವ ಮೌನದಿಂದಿತ್ತು ಮರ್ಯಾದೆಗಾಗಿ ನೀರಾವರಿಯ ಗದ್ದೆಗೆ ನನಗಿರಲಿ ಎಂದು ಹಿರಿಮಗಫಸಲು ಕೊಡುವ ಅಡಕೆ ತೋಟ ನನಗೆ ಬೇಕು ಎಂದು ಮಧ್ಯದವ ಮೇಲುಮುದ್ದೆಯ ಕಂಬದ ಮನೆಗೆ ಜೋತು ಬಿದ್ದ ಕಿರಿಯವನಮಗೂ ಆಸ್ತಿಯಲ್ಲೂ ಪಾಲು ಬೇಕೆಂದು ಸೀರೆ ಮೇಲೆ ಸಿಕ್ಕಿಸಿ ನಿಂತ ಹೆಣ್ಣುಮಕ್ಕಳು...

Follow

Get every new post on this blog delivered to your Inbox.

Join other followers: