Yearly Archive: 2025

5

ರಕ್ಷಿಸುವ  ಭೂಮಿ ತಾಯಿಯ

Share Button

‘ಇರುವುದೊಂದೇ ಭೂಮಿ’ ಹೆತ್ತ ತಾಯಿ ಮತ್ತು ಹೊತ್ತ ಭೂಮಾತೆ ಯ ಮಹತ್ವವನ್ನು ವರ್ಣಿಸಿದಷ್ಟೂ ಕಡಿಮೆ. ಪದಗಳು ಸಾಲವು.” ಜನನೀ ಜನ್ಮ ಭೂಮೀಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಉಕ್ತಿಯಲ್ಲಿ ನಮಗೆ ಭೂಮಿಯ ಮಹತ್ವ ತಿಳಿಯುತ್ತದೆ. ಪಂಚಭೂತಗಳಲ್ಲಿ ಒಂದಾದ ಭೂಮಿ ಮಾತ್ರ ಸಕಲ ಜೀವಿಗಳಿಗೆ ವಾಸಿಸಲು ಯೋಗ್ಯವಾದ ಗ್ರಹ ಎಂಬುದು...

5

ವಿದ್ಯುನ್ಮಾನಗಳ ಭರಾಟೆಯ ನಡುವೆಯೂ ಪುಸ್ತಕ ಸಂಸ್ಕೃತಿಯ ಅನಾವರಣ!.

Share Button

ಈ “ಪುಸ್ತಕ” ಎನ್ನುವ ಮೂರಕ್ಷರ ಕೇಳಿದೊಡನೆ ಸಾಕು ಮೈ-ಮನಗಳು ರೋಮಾಂಚನಗೊಳ್ಳುತ್ತವೆ. ಏಕೆಂದರೆ ಪುಸ್ತಕಗಳು ಸ್ನೇಹಿತನಿದ್ದಂತೆ. ಪ್ರತಿಯೊಂದು ಪುಸ್ತಕಗಳು ಕೂಡ ಒಂದಲ್ಲ ಒಂದು ರೀತಿಯಲ್ಲಿ ಮೈ-ಮನಗಳಿಗೆ ಮುದ ನೀಡುವುದರ ಜೊತೆಗೆ, ನಮ್ಮ ಜ್ಞಾನಬಿಂದಿಗೆಯನ್ನು ತುಂಬಲು ಸಹಾಯಕವಾಗಿವೆ. ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದಲ್ಲ ಒಂದು ರೀತಿಯ ಪುಸ್ತಕಗಳು ಇದ್ದೇ ಇರುತ್ತವೆ....

12

ಹೆಜ್ಜೆ ಹೆಜ್ಜೆಗೂ…….

Share Button

ಹಸಿರೆಲೆ ಒಳಗೆಗೂಡಿನ ಹಾಡುಹಕ್ಕಿಯ ಬದುಕಿನಸಂತಸ ನೋಡು ಮರವದು ನೆರಳುಮಣ್ಣದು ಮಡಿಲುಬಣ್ಣದ ರಂಗುಹೂವಿನ ಹೂವಿನ ಎಸಳು ಎಳೆ ಎಳೆಯಾಗಿ ಚಿಗುರಿಹಬ್ಬುವುದು ಉಸಿರುಮನಸಿನ ತುಂಬೆಲ್ಲಾಒಲವಿನ ಹೆಸರು ನಿಲುವೊಂದು ಬಾಳುಬಂಧವೊಂದು ಬೆರಗುಹಚ್ಚಿಕೊಳ್ಳುವುದು ಜಾಲಉಳಿಸಿಕೊಳ್ಳುವುದು ಕಾಲ ನಗುವೆಂಬ ಚಿತ್ರದೊಳಗೆಗೆರೆಗಳ ಪ್ರತಿಬಿಂಬಅರಿವೆಂಬ ಗೆಲುವೊಳಗೆಸದಾ ಇರಲಿ ಬಿಂಬ ಹೆಜ್ಜೆ ಹೆಜ್ಜೆಗೂನಿಲುವು ತಾಳಿದ ಬದುಕುಅಡಿಪಾಯ ಸೂತ್ರಕೆನಲಿವಾಗುವ ಜೀವಿತ...

10

ಇದೇನು ಗೊತ್ತೇ…??

Share Button

ಚಿಕ್ಕಂದಿನಲ್ಲಿ ಮನೆಯ ಹಿರಿಯರೊಂದಿಗೆ ಗುಡ್ಡ, ತೋಟದಲ್ಲಿ ಅಡ್ಡಾಡುತ್ತಿದ್ದಾಗ ಅವರು ಕೆಲವು ಹಣ್ಣುಗಳನ್ನು ಗಿಡಗಳಿಂದ ಕೊಯ್ದು, ” ನೋಡು, ಇದನ್ನು ತಿನ್ನು. ಶರೀರಕ್ಕೆ ಬಹಳ ಒಳ್ಳೆಯದು” ಎಂದು ಕೈಗೆ ಕೊಡುತ್ತಿದ್ದರು. ಏನು, ಎತ್ತ ಎಂದು ಯೋಚಿಸದೆ ಗುಳಂನೆ ತಿಂದು ಖುಷಿಪಡುತ್ತಿದ್ದೆ. ಆ ಬಳಿಕ, ಎಲ್ಲಿ ಕಂಡರೂ ಕಿತ್ತು ತಿನ್ನುತ್ತಿದ್ದೆ…ಗೆಳತಿಯರಿಗೂ...

6

ಅಮ್ಮನ ನೆನಪುಗಳು

Share Button

ನೀನು ಇರದ ಮೇಲೆನಿನ್ನ ನೆನಪುಗಳೇ ನನ್ನುಸಿರುನೀನು ಇರದ ಜಾಗಕಲಶವಿರದ ಆ ದೇಗುಲವುನಿನ್ನ ಮೌನಭತ್ತಿದ ಆ ಸಾಗರವುನಿನ್ನ ನಗುವುಅದುವೇ ನನ್ನ ಹಸಿವು ಒಂದು ಬಾರಿ ನನ್ನ ಸ್ವರವ ಕೇಳುಅದುವೇ ನನ್ನ ಎದೆಯ ಏದುಸಿರು ನೀನು ಹೊರಡುವ ಮುನ್ನಒಮ್ಮೆ ನನ್ನ ಕ್ಷಮಿಸಿಬಿಡು ಓ ಅಮ್ಮಈ ಕವನವೇ ನನ್ನ ಮನಸ್ಸಿನ ಕಾಣಿಕೆ...

4

ಕಾವ್ಯ ಭಾಗವತ 40: ಸಮುದ್ರ ಮಥನ –2

Share Button

ಅಷ್ಟಮ ಸ್ಕಂದ – ಅಧ್ಯಾಯ -2ಸಮುದ್ರ ಮಥನ –2 ಅಮೃತ ಪ್ರಾಪ್ತಿಗಾಗಿ ಸಮುದ್ರ ಮಥನಮಹಾ ಪ್ರಯಾಸಕರ ಕಾರ್ಯಸಾಧನೆಗೆ ದೇವ, ದೈತ್ಯ ದಾನವರ ಸಂಯುಕ್ತ ಕಾರ್ಯದವಶ್ಯಕತೆಗೆಬಲಾಢ್ಯ ದೈತ್ಯರ ಮನವೊಲಿಸಿಕಾರ್ಯಸಾಧನೆಯ ಅನಿವಾರ್ಯತೆಯನರಿತುಸಮುದ್ರ ಮಥನ ಮಾಡಬೇಕಿದೆ ಒಳಿತು ಕೆಡಕುಗಳ ಮಥನ ಮಾಡಿಅಮೃತೋತ್ಪತ್ತಿಯಾಗಬೇಕಿದೆಮಂದಾರ ಪರ್ವತದ ಕಡೆಗೋಲಿನಲಿವಾಸುಕಿಯ ಹಗ್ಗದಲಿಸಮುದ್ರವ ದೇವದಾನವರುಮಥಿಸೆ ಮೊದಲ್ಗೆಕಾಲಕೂಟವಿಷದ್ಭುದವತದನಂತರ, ಮನೋಹಾರಕ ವಸ್ತುಗಳುನಂತರದಿಅಂತ್ಯದಲಿ...

8

ಚಿಂತನೆ

Share Button

ಬದುಕಿನಲ್ಲಿರಬೇಕು ಧ್ಯೇಯಹಂಚಿ ತಿನ್ನುವುದು ನ್ಯಾಯಮಾಡಬಾರದು ನಾವುಯಾರಿಗೂ ಅನ್ಯಾಯ ಬದುಕು ಆಗಲಿಸುಂದರ ಅಧ್ಯಾಯಹೇಳಿಬಿಡಿ ಕಾಡುವಚಿಂತೆಗಳಿಗೆ ವಿದಾಯ ನಮ್ಮ ಕಾಯಕವನಿಷ್ಟೆಯಿಂದ ಮಾಡಬೇಕುಬೇರೆಯವರ ಬಗ್ಗೆಮಾತಾಡುವುದ ಬಿಡಬೇಕು ನಮ್ಮ ಬದುಕನ್ನು ನಾವುಚೆನ್ನಾಗಿ ರೂಪಿಸಿಕೊಳ್ಳಬೇಕುಸತ್ ಚಿಂತನೆಗಳನ್ನು ಮಾಡುತ್ತಸದ್ಗತಿಯನ್ನು ಪಡೆಯಬೇಕು ಪ್ರಾರ್ಥನೆ ಧ್ಯಾನದಿಂದನಮ್ಮ ಮನವು ಅರಳಲಿನಮ್ಮೊಳಗಿನ ನಕರಾತ್ಮಕದುಷ್ಟ ಶಕ್ತಿಗಳು ಅಳಿಯಲಿ ಶಾಂತಿ ನೆಮ್ಮದಿಯು ಉಳಿಯಲಿಉತ್ತಮ ಚಿಂತನೆ...

12

ಶ್ರದ್ಧಾಂಜಲಿ

Share Button

ಆಫೀಸಿನಿಂದ ಮನೆಗೆ ಬಂದ ಚಂದ್ರು ಫ್ರೆಶ್‌ಅಪ್ ಆಗಿ ಸೋಫಾದ ಮೇಲೆ ಕುಳಿತು ಅವತ್ತಿನ ಪೇಪರ್ ಕೈಗೆತ್ತಿಕೊಂಡ. ಒಂದು ಕೈಯಲ್ಲಿ ಒಗ್ಗರಣೆ ಹಾಕಿದ್ದ ಪುರಿ ಇದ್ದ ತಟ್ಟೆ ಮತ್ತೊಂದರಲ್ಲಿ ನೀರಿನ ಲೋಟದೊಂದಿಗೆ ಬಂದಳು ಚಂದ್ರುವಿನ ಮಡದಿ ಸುಮ. ಅದನ್ನು ಅವನ ಮುಂದಿನ ಟೀಪಾಯಿಯ ಮೇಲಿಟ್ಟು “ತಿನ್ನುತ್ತಿರಿ ನಾನು ಕಾಫಿ...

3

ಪುನರುತ್ಥಾನದ ಪಥದಲ್ಲಿ: ಹೆಜ್ಜೆ 25

Share Button

ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ 8:   ಮೆಕಾಂಗ್ ಡೆಲ್ಟಾ ಪ್ರದೇಶದ ದ್ವೀಪಗಳಲ್ಲಿ ವಿಹಾರ..2 ಪುನ: ದೋಣಿಯನ್ನೇರಿ , ಕಾನ್ ಕ್ವೇ ಅಥವಾ   ‘ಟರ್ಟ್ಲ್’ (Turtle)ದ್ವೀಪದತ್ತ ಪ್ರಯಾಣಿಸಿದೆವು. ಈ ದ್ವೀಪವೂ ಕರಾವಳಿಯ ಹಳ್ಳಿಗಳು ಮಳೆಗಾಲದಲ್ಲಿ  ಇರುವಂತೆ ಇತ್ತು. ಇಲ್ಲಿ ಜೇನು ಸಾಕಣೆಯ ಪ್ರಾತ್ಯಕ್ಷಿಕೆ ಇತ್ತು. ನಮಗೆಲ್ಲ ಜೇನು ಬೆರೆಸಿದ  ನಿಂಬೆ-ಚಹಾ ಕೊಟ್ಟರು. ನಮಗೆ ಜೇನುಗೂಡನ್ನು  ಕೈಯಲ್ಲಿ...

14

ತಿಂಡಿಪೋತತನ !

Share Button

‘ತಿಂಡಿಪೋತರು’ ಎಂಬ ಪದಕ್ಕೆ ನಕಾರಾತ್ಮಕ ಅರ್ಥವೇ ಇರುವುದು. ಹೊತ್ತು ಗೊತ್ತಿಲ್ಲದೇ ಸಿಕ್ಕಿದ್ದೆಲ್ಲವನ್ನೂ ಬಾಯಾಡಿಸುವ ಪ್ರವೃತ್ತಿಯಿದು. ಮನೋವಿಜ್ಞಾನದ ಪ್ರಕಾರ ಇಂಥದು ‘ಗೀಳು’ ಎನಿಸಿಕೊಳ್ಳುತ್ತದೆ ಮತ್ತು ಇದಕ್ಕೆ ತಜ್ಞರಿಂದ ಆಪ್ತಸಲಹೆಯೂ ಲಭ್ಯವಿದೆ. ನಾಲಗೆಯನ್ನು ಹದ್ದುಬಸ್ತಿನಲ್ಲಿಡಲು ಆಗದೇ ಒದ್ದಾಡುವವರು ಸಹ ಇವರೇ. ಚಿಕ್ಕಂದಿನಿಂದಲೇ ಹೀಗೆ ಮೊಲದಂತೆ ಸದಾ ಬಾಯಾಡಿಸುವ ಅಭ್ಯಾಸ ಬಹುಶಃ...

Follow

Get every new post on this blog delivered to your Inbox.

Join other followers: