Daily Archive: May 1, 2025
ಮಾರ್ಕೆಟ್ಟಿನಿಂದ ತಂದ ತರಕಾರಿ, ಸೊಪ್ಪುಗಳನ್ನು ವಿಂಗಡಿಸಿ ಅವುಗಳನ್ನು ಫ್ರಿಜ್ಜಿನಲ್ಲಿ ಇಡುವ ಕೆಲಸದಲ್ಲಿ ನಿರತಳಾಗಿದ್ದ ಸಂಧ್ಯಾಳಿಗೆ ಕಾಲಿಂಗ್ ಬೆಲ್ಲು ಸದ್ದಾದದ್ದು ಜೊತೆಯಲ್ಲೇ “ಮಮ್ಮೀ” ಎಂಬ ಕೂಗು ಎಚ್ಚರಿಸಿತು. ಓಹೋ ನನ್ನ ಚಿನಕುರುಳಿ ಪಟಾಕಿ ‘ಸಿರಿ’ ಇದೇನು ಇಷ್ಟು ಬೇಗ ಬಂದಿದ್ದಾಳಲ್ಲಾ. ಬೆಳಗ್ಗೆ ಸ್ಕೂಲಿಗೆ ಹೊರಡುವಾಗಲೇ “ಮಮ್ಮೀ ಇವತ್ತು ಸ್ಪೆಷಲ್...
ಎಪ್ರಿಲ್ ತಿಂಗಳ ಬಿರುಬಿಸಿಲಿಗೆ ಮನೆಯಿಂದ ಹೊರಗೆ ಕಾಲಿಡಲು ಮನಸ್ಸಿಲ್ಲದಂತಹ ವಾತಾವರಣ. ಆದರೂ, ಪ್ರತಿ ತಿಂಗಳು ಒಂದಿಲ್ಲೊಂದು ಚಾರಣ ಅಥವಾ ಪರಿಸರದೊಂದಿಗೆ ಬೆರೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೈಸೂರಿನ ‘ಬಾಂಧವ್ಯ ಚಾರಣ ಬಳಗ‘ದ ರೂವಾರಿಗಳಾದ ಶ್ರೀ ವೈದ್ಯನಾಥ್ ಮತ್ತು ಶ್ರೀ ನಾಗೇಂದ್ರ ಪ್ರಸಾದ್ ತಮ್ಮ ಧ್ಯೇಯವನ್ನು ಬದಲಿಸಲಿಲ್ಲ. ಸಮಾನ ಮನಸ್ಕ...
ಅಕ್ಷಯವೆಂದರೆ, ಕ್ಷಯಿಸದಿರುವ, ನಾಶವಾಗದಿರುವ ಎಂದರ್ಥ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ದಿನವೇ ಈ ಶುಭ ದಿನವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನದಂದು ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯುಚ್ಚ ಪ್ರಮಾಣ ತಲಪಿ ಉಚ್ಚ ರಾಶಿಯಲ್ಲಿರುವರು. ರವಿಯು ಆತ್ಮ ಹಾಗೂ ದೇಹಕಾರಕನಾದರೆ; ಚಂದ್ರನು ಮನಸ್ಸುಕಾರಕ. ಆದ್ದರಿಂದಲೇ...
41.ಅಷ್ಟಮ ಸ್ಕಂದ – ಅಧ್ಯಾಯ -2 ಸಮುದ್ರ ಮಥನ -3 ಅಮೃತ ಪ್ರಾಪ್ತಿಯ ಮಹದಾಸೆದೀರ್ಘ ದ್ವೇ಼ಷಿ ದೇವ ಅಸುರರಒಂದಾಗಿಸಿ ಮಂದರ ಪರ್ವತವ ಮೀಟಿಮೇಲಕೆತ್ತಿಕ್ಷೀರ ಸಾಗರದೆಡೆಗೆ ಸಾಗುತಿರಲುಅನಿತಿ ದೂರಕೆಬಳಲಿ ಬೆಂಡಾಗಿ, ಭಾರ ಹೊರಲಾರದೆಮಂದರ ಪರ್ವತವಕೈಬಿಟ್ಟು ನೆಲಕ್ಕೆ ಹಾಕಿದಾಗಬಹುಪಾಲು ದೇವ ದಾನವರುನುಗ್ಗಾಗಿ ಕೈಕಾಲು ಮುರಿದುಬಳಲುತಿರೆದಯಾನಿಧಿ ಭಗವಂತನೊಂದುಕೃಪಾಕಟಾಕ್ಷದಿಂ ಸ್ವಸ್ತರಾಗಿಬಂದರೂ ಮಂದರ ಪರ್ವತವಮುಂದೆ...
ನಾನಿಂದು ಗುಂಡು ಕಥೆ ಬರೆಯಲು ಹೊಟಿದ್ಧೀನೆಂದರೆ ನೀವಲ್ಲಿ ಏನೇನೋ ರೋಚಕ ಪ್ರಸಂಗಗಳು ಇರುತ್ತವೆ ಎಂದುಕೊಂಡು ಮತ್ತೇರಿಸಿಕೊಳ್ಳಬೇಡಿ. ಕರೋನಾ ಸಮಯದಲ್ಲಿ ಮದ್ಯಕ್ಕೆ ಎಣ್ಣೆ ಎಣ್ಣೆ ಎಂದು ನಮ್ಮ ದೃಶ್ಯ ಮಾಧ್ಯಮದವರು ಹೇಳುತ್ತಾ, ಹೇಳುತ್ತಾ ಪಾಪ, ನಿಜವಾದ ಎಣ್ಣೆಯನ್ನು ಮೂಲೆಗುಂಪು ಮಾಡಿಬಿಟ್ಟರಲ್ಲಾ ಹಾಗೆ. ನಮ್ಮ ಸುತ್ತಲಿನ ಕೆಲವಾರು ಗಂಡಸರಂತೂ ಕರೋನಾ...
ಮನವ ಕಾಡುವುದ ಅರಿತೆಮನದೊಳಗೆ ಅಡಗಿ ಕುಳಿತೆಸಮಯದ ಪರಿವೆಯ ಮರೆತೆಒಳಗೊಳಗೆ ದಿನವೂ ಅವಿತೆ ತುಂಬುವುದು ಹೊಸ ಬಯಕೆಮನದಿ ಭಾವನೆಗಳ ಹೊದಿಕೆಸಿಹಿ ಸಿಹಿ ನೆನಪುಹಳ ಕಾಣಿಕೆಸಾಗಿದೆ ನಿತ್ಯವೂ ಹೊಸ ಕಲಿಕೆ ತಂಗಾಳಿ ಸೋಕಿ ಹೋದಂತೆಮನದಿ ಬೆಳದಿಂಗಳು ಚೆಲ್ಲಿದಂತೆಭಾವನೆಗಳ ಗುಚ್ಛ ಅರಳಿದಂತೆಆಗಸದಿ ಮೂಡಿದ ಚಂದ್ರಿಕೆಯಂತೆ ಬದುಕಿನೊಳಗೆ ಏನೋ ಹರುಷಸಂಭ್ರಮವು ಪುಟಿದೇಳುತ್ತಿದೆಸಾಗರದಿ ಮೂಡುವ...
ಬಲವಿದೆ ಇಂದು ಹಾರಾಟ ಮಾಡುವೆನಾಳೆಗೆ ಏನು ಗೊತ್ತಿಲ್ಲನನ್ನ ಅಸ್ತಿತ್ವವನೆ ಅಳಿಸಿ ಹಾಕುವೆಮುಂದಿನ ಸತ್ಯವ ಅರಿತಿಲ್ಲ//೧// ದರ್ಪವು ಇಹುದು ಹಣಬಲ ಇಹುದುನಿನಗೇ ಗೆಲುವು ಎನ್ನುವೆ ನೀಕಾಲನ ಸೆಳೆತಕೆ ಸಿಕ್ಕಿದ ಮೇಲೆಬದುಕಿನ ಸತ್ಯವ ತಿಳಿಯುವೆ ನೀ//೨// ಎಲ್ಲರು ನಾವು ಜಗದಲಿ ಎಂದೂಕಾಲನು ಕುಣಿಸುವ ಗೊಂಬೆಗಳುಆತನು ಬೀಸುವ ಗಾಳಿಗೆ ತೂರುವಒಣಗಿ ಹಾರುವ...
ಕೂಡಲ ಸಂ – ‘ಘಮ ಘಮ’ !ಅಣ್ಣ ಬಸವಣ್ಣ ! ನಿಮ್ಮಿಂದ ಕಲಿತಿರುವೆಎನುವುದನೃತ ; ಕಲಿಯುತಿರುವೆ ದಿಟ ! ಅಹಮಿರುವ ಜಾಗವ ಹುಡುಕುತ ಜೀವನ ಪರ್ಯಂತ ಚಡಪಡಿಕೆಅದನೇ ಜಗಿಯುತ ಚರಟವನೇ ನುಂಗುವ ವ್ಯರ್ಥ ಜಿಜ್ಞಾಸೆ ಕಸರಸಗಳ ತರತಮ ತಿಳಿಯದೆ ಕಂಗೆಟ್ಟ ಮನವ ನಿಮ್ಮ ವಚನದಿಂದಸಾಂತ್ವನಿಸುತ ನನಗೆ ನಾನೇ...
ನಿಮ್ಮ ಅನಿಸಿಕೆಗಳು…