ಮೂರು ಶಾಯರಿಗಳು

Spread the love
Share Button
1) ಜಾತಿ ಜಾತಿ ಅಂತಾ ಬಡಿದಾಡು ಮಂದಿ
ಕೋತಿ ಹಂಗ ಆಡತಾರ
ಜಾತಿ ಜಾತಿ ಅನ್ನದವರು
ಎದೆಯೊಳಗ ಪ್ರೀತಿ ತುಂಬಿಕೊಂಡಾರ.
.
(2) ನಿನ್ನ ನೋಡಿ ನೋಡಿ ನನ್ನ ಕಣ್ಣು ಬಿದ್ದು
ಹೋಂಟಾವು
ಆ ನನ್ನ  ಕಣ್ಣಾಗ ನಿನ್ನ ಪ್ರೀತಿ
ಅನ್ನುದು ಹೊಳ್ಳ್ಯಾಡತಾವು
.
(3) ನಿನ್ನ ನವಿಲಿನ ನೆಡಿಗಿಗೆ
ಮುದುಕರ ಎದಿಯಾಗ ಆಸೆ ಹುಟ್ಟ್ಯಾವು
ನೀ ನವಿಲಾಗಿದ್ದರ ಗರಿ ಬಿಚ್ಚಿ
ಕುಣಿಲೆಂತ ಕಾದಾವು
.

-ಮರುಳಸಿದ್ದಪ್ಪ ದೊಡ್ಡಮನಿ, ಗದಗ

5 Responses

 1. Anonymous says:

  ತುಂಬಾ ಚೆನ್ನಾಗಿದೆ ಸರ್

 2. ನಯನ ಬಜಕೂಡ್ಲು says:

  ಚೆನ್ನಾಗೈತ್ರಿ ಸರ ನಿಮ್ ಶಾಯರಿ

 3. marulasiddappa doddamani says:

  ಸುರ ಹೊನ್ನೆ ಬಳಗದವರಿಗೆ ನನ್ನ ಅನಂತ ಧನ್ಯವಾದಗಳು

 4. Shankari Sharma says:

  ಬಲು ಚಲೋ ಶಾಯರಿ ಸರ್ ತಮ್ದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: