ರಾಧಾಕೃಷ್ಣ by Pallavi Pearya, pallavipearyaksd2000@gmail.com · April 30, 2020 – ಪಲ್ಲವಿ ಪೇರ್ಯ, ತೃತೀಯ ಬಿ.ಕಾಂ, ವಿವೇಕಾನಂದ ಡಿಗ್ರಿ ಕಾಲೇಜ್ ಪುತ್ತೂರು +9
ಸುಪರ್ ಪಲ್ಲವಿ.
ಸುಂದರ ಚಿತ್ರ ರಚನೆ..ಶುಭವಾಗಲಿ
ಚೆನ್ನಾಗಿದೆ
ಸುಂದರವಾದ ಚಿತ್ರ …ಹೀಗೆಯೇ ಮುಂದುವರಿಸುತ್ತಿರು …
ಸುಂದರವಾಗಿ ಮೂಡಿ ಬಂದಿದೆ .. ಮುಂದುವರಿಸು ಪಲ್ಲವಿ.
ಕೃಷ್ಣನು ನುಡಿಸೇ ಮುರಳಿಯ ಗಾನ,
ರಾಧೆಯ ಮನವೋ ಆ ಅಲೆಯೊಳಗೆ ಲೀನ,
ರಾಧೆಯ ಮನವ ಸೆರೆ ಹಿಡಿದ ಕೃಷ್ಣನೋ ಜಾಣ,
ಜಗವೆಲ್ಲ ಅರಿತ ಸತ್ಯ ಅವನೇ ರಾಧೆಯ ಪ್ರಾಣ “. ಸುಂದರವಾದ ಚಿತ್ರ
ಚಂದದ ರಾಧಾಕೃಷ್ಣ. ಅಭಿನಂದನೆಗಳು ಪಲ್ಲವಿ.