ಶಿಕ್ಷಕ ದಿನಾಚರಣೆ

Share Button
ನಮಗೆ ಶಿಕ್ಷಣ ಕಲಿಸಿ ವ್ಯಕ್ತಿತ್ವ ರೂಪಿಸಿದ ಶಿಕ್ಷಕರಿಗೆಲ್ಲ ಶಿಕ್ಷಕ ದಿನಾಚರಣೆ ನಿಮಿತ್ತ  ಹೃತ್ಪೂರ್ವಕ ನಮನಗಳು;
.
ಕ್ಷರ ಕಲಿಸಿದವರ
ಶೀರ್ವಾದ
ರಲಿ ನಮ್ಮ ಮೇಲೆ
ಗಲೂ.
ತ್ಸಾಹದ ಚಿಲುಮೆಯಿವರು,
ರಿನಾದರ್ಶ ಇವರು,
ಣ ತೀರಿಸಲಾಗದಿವರದು,
ರೂ ಢಿಯೊಳಗುತ್ತಮರಿವರು,
ಲೆ ಮರೆಯ ಕಾಯಿಯಂತಿರುವರಿವರು,
ಳ್ಗೆ ಬಯಸುವವರಿವರೆಲ್ಲರದೂ,,
ಶಾರಾಮಿ ಬದುಕಿನಿಂದ ದೂರ ಇವರು,
ಗ್ಗಟ್ಟಿನ ಮಂತ್ರ ಕಲಿಸಿದವರಿವರು,
ದಿನ ಮಹತ್ವ ಸಾರಿ ಹೇಳಿದವರಿವರು,
ಚಿತ್ಯಪೂರ್ಣ ಜೀವನ ಇವರದು,
ಅಂ ತಃಕರಣಿಯಿವರು.
ಅಃ ವರೆಗಿನ ಉಪಮೆಗಳಿಗೆ ಭಾಜನರಿವರು,

.

-ಮಾಲತೇಶ, ಹುಬ್ಬಳ್ಳಿ

11 Responses

  1. ಬಿ.ಆರ್.ನಾಗರತ್ನ says:

    ಅಕ್ಷರದ ಮಾಲೆಯ ಮೂಲಕ ಗುರುಗಳಿಗೆ ನಮನ ಚೆನ್ನಾಗಿ ಮೂಡಿ ಬಂದಿದೆ

  2. ನಯನ ಬಜಕೂಡ್ಲು says:

    Super. ಗುರು ದೇವೋ ಭವ

  3. Savithri bhat says:

    ಅಕ್ಷರಮಾಲೆ ಕವನ ಸೂಪರ್

  4. ಶಂಕರಿ ಶರ್ಮ says:

    ಗುರುವಿಗೆ ಅಕ್ಷರಮಾಲೆಯಿಂದ ನಮನ..ಚೆನ್ನಾಗಿದೆ ಸರ್.

  5. Anonymous says:

    N ice tribute to teachers, a dind aaha warege matra barediruwiri, next ha, la xa ,jna warege bareyuwiri anta torutte,

Leave a Reply to Maltesh Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: