ಹಸಿತಬೇಡ ಹಸಿರಿಗೆ

Share Button

ಹಸಿರ ಕಾಡ
ಬಸಿರ ಕಾಡಿ
ಹೊಸಗಿ ಕೊಂದ ಮೂಢರು
ಟಿಸಿಲ ಕಡಿದು
ಹಸಿಗೆ ಮಾಡಿ
ಹಸುಬೆ ಹೊಟ್ಟೆ ಮೇದರು

ಹಸಿತ ಬೇಡ
ಹಸಿರಿಗೆಂದು
ಹಸಿರುಸಿರಿಗೆ ಕಾದಿದೆ
ಹೊಸಗಿ ಹೋಗಿ
ಮಸಣಕಿಡುವ
ನುಸಿಯ ಹಾದಿ ಹಿಡಿದಿದೆ

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

3 Responses

  1. ನಯನ ಬಜಕೂಡ್ಲು says:

    ಕವನ ಚೆನ್ನಾಗಿದೆ

  2. ಅರ್ಥ ಪೂರ್ಣ ವಾದ..ಕವನ…ಅದಕ್ಕೆ… ಪುರಕಚಿತ್ರದ ಅನಾವರಣ… ಚೆನ್ನಾಗಿದೆ… ಅಭಿನಂದನೆಗಳು.

  3. ಶಂಕರಿ ಶರ್ಮ says:

    ಪ್ರಾಸಬದ್ಧ ಕವನವು ಕಾಡಿನ ಹಸಿರನ್ನು ಉಳಿಸಲು ಪ್ರೇರಣೆ ನೀಡುವಂತಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: