ಎತ್ತಣ ರಾಜಸ್ಥಾನ.. ಎತ್ತಣ ರಾವಣ್ ಹತ್ತಾ!!

Share Button

 

Ravanhata

 

ರಾಜಸ್ಥಾನದ ಜೈಸಲ್ಮೇರ್ / ಜೈಪುರದಲ್ಲಿ, ಪ್ರೇಕ್ಷಣೀಯ ಸ್ಥಳಗಳು ಹಲವಾರು. ಅಲ್ಲಿನ ಅರಮನೆಗಳ ಪಕ್ಕ ಕೆಲವರು ತಮ್ಮ ಸಾಂಪ್ರಪಾಯಿಕ ಉಡುಗೆ ತೊಟ್ಟು ತಂತಿವಾದ್ಯವೊಂದನ್ನು ನುಡಿಸುತ್ತಿದ್ದರು. ತೆಂಗಿನ ಕರಟಕ್ಕೆ ಆಡಿನ ಚರ್ಮ ಸೇರಿಸಿ, ಬಿದಿರು, ತಂತಿ ಮತ್ತು ಪುಟ್ಟ ಗೆಜ್ಜೆಗಳನ್ನು ಜೋಡಿಸಿ ತಯಾರಿಸಿದ ಆ ತಂತಿವಾದ್ಯದ ಹೆಸರು ‘ ರಾವಣ್ ಹತ್ತಾ’ ಎಂದು ತಿಳಿಸಿದರು.

“ಇದರ ಮೂಲ ಶ್ರೀಲಂಕಾ, ರಾವಣ ಶಿವನನ್ನು ಈ ಸಂಗೀತದ ಮೂಲಕ ಆರಾಧಿಸಿದ್ದನ್ನು.ಸಂಗೀತ ಪ್ರೇಮಿಗಳಾದ ರಜಪೂತ ರಾಜರಿಗೆ ಬಾಲ್ಯದಲ್ಲಿ ‘ರಾವಣ್ ಹತ್ತಾ’ ನುಡಿಸುವುದನ್ನು ಕಲಿಯುವುದು ಕಡ್ಡಾಯವಾಗಿತ್ತು” ಎಂಬ ಮಾಹಿತಿ ಸಿಕ್ಕಿತು.

ಒಟ್ಟಾರೆಯಾಗಿ ಆ ಸಂಗೀತಕ್ಕಿಂತಲೂ ಆ ವಾದ್ಯದ ಹೆಸರು ಮನಸೆಳೆಯಿತು. ಯೂ-ಟ್ಯೂಬ್ ನಲ್ಲಿ ಲಭ್ಯವಾದ ‘ರಾವಣ್ ಹತ್ತಾ’ ಸಂಗೀತದ ಲಿಂಕ್ ಇಲ್ಲಿದೆ.

http://www.youtube.com/watch?v=3U5SJL78TvE

 

– ಸುರಗಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: