ರಾಶಿ ವನ

Share Button

 

ಮೈಸೂರಿನ ದಸರಾ ವಸ್ತುಪ್ರದರ್ಶನದಲ್ಲಿರುವ ಪ್ರಾತ್ಯಕ್ಷಿಕೆಯೊಂದರಲ್ಲಿ ‘ರಾಶಿ ವನ’ ವನ್ನು ರಚಿಸಿದ್ದಾರೆ. ಹನ್ನೆರಡು ರಾಶಿಗಳಿಗೆ ಶುಭಕರವಾದ ಹನ್ನೆರಡು ಮರಗಳನ್ನು ಒಂದೇ ಕಡೆ ನೆಟ್ಟಿದ್ದಾರೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು ಹನ್ನೆರಡು ರಾಶಿಗಳಿವೆ. ಪ್ರತಿಯೊಂದು ರಾಶಿಗೂ ಅನ್ವಯಿಸುವಂತೆ ಒಂದು ಮರ ಇರುತ್ತದೆ.  ಆಯಾ ರಾಶಿಯವರಿಗೆ ಅನ್ವಯಿಸುವ ಮರಗಳು ಹೀಗಿವೆ:  

 

  1. ಮೇಷ  – ರಕ್ತಚಂದನ (Pterocarpus santalinus)

  2. ವೃಷಭ  – ಸಪ್ತಪರ್ಣಿ (Alstonia scholaris)

  3. ಮಿಥುನ – ಹಲಸು (Artocarpus heterophyllus)

  4. ಕರ್ಕಾಟಕ – ಪಾಲಾಶ (Butea monosperma)

  5. ಸಿಂಹ – ಪಾದರಿ  (Stereospermum chelonoides)

  6. ಕನ್ಯಾ – ಮಾವು (Mangifera indica)

  7. ತುಲಾ – ಬಕುಲ (Mimusops elengi)

  8. ವೃಶ್ಚಿಕ – ಕದಿರ (Acacia catachu)

  9. ಧನು   – ಅರಳಿ (Ficus religiosa)

  10. ಮಕರ – ಬೀಟೆ (Dalbergia sissoo)

  11. ಕುಂಭ – ಶಮಿ (Prosopis cineraria)

  12. ಮೀನ – ಆಲ (Ficus bengalensis)

– ಹೇಮಮಾಲಾ.ಬಿ

 

 

2 Responses

 1. Lakshmikantha Gowda says:

  Nice

 2. M Gangadhar Gowda says:

  super

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: