ಜನ
ಸುಳ್ಳನ್ನು
ಮೆಚ್ಚಿಕೊಂಡ ಜನ
ಸತ್ಯವನ್ನು
ಮೆಚ್ಚಲಿಲ್ಲ!
ದ್ವೇಷವನ್ನು
ಪ್ರೀತಿಸುವ ಜನ
ಪ್ರೀತಿಯನ್ನು
ಒಪ್ಪಿಕೊಳ್ಳಲಿಲ್ಲ!
ಪ್ರೀತಿ
ಪಡೆದ ಜನ
ಮರಳಿಸುವುದ ಕಲಿಯಲಿಲ್ಲ!
– ಸಿಂಚನಾ ರಾವ್
nice lines