ಸೋರಲಿಲ್ಲ ನುಡಿಸಿರಿಯ ಮಾಳಿಗಿ…
ಅಂದು 14 ನವೆಂಬರ್ 2014 . ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಆವರಣದಲ್ಲಿ ಕಿಕ್ಕಿರಿದ ಜನಸ್ತೋಮವು 11 ನೆಯ ನುಡಿಸಿರಿಯ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳುತ್ತಾ, ಆಲಿಸುತ್ತಾ ವಿವಿಧ ಸಭಾಂಗಣಗಳಲ್ಲಿ ಆಸೀನರಾಗಿತ್ತು. ಇನ್ನು ಕೆಲವರು ಅಲ್ಲಲ್ಲಿ ಓಡಾಡುತ್ತಾ ಸಂಭ್ರಮಿಸುತ್ತಿದ್ದರು. ಪಶ್ಚಿಮ ಕರಾವಳಿಯಲ್ಲಿ ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಧಾರಾಕಾರವಾಗಿ ಮಳೆ ಬರುವುದಿಲ್ಲ. ಆದರೆ...
ನಿಮ್ಮ ಅನಿಸಿಕೆಗಳು…