Tagged: Childhood memories
ಏಪ್ರಿಲ್ , ಮೇ ತಿಂಗಳು ಬೇಸಿಗೆ ರಜೆ ಎಂದೊಡನೆ ನೆನಪಾಗುವುದು ಎಲ್ಲಾ ಮಕ್ಕಳಿಗೂ ಅಜ್ಜಿ ಮನೆ . ಬೇರೆಲ್ಲೂ ಹೋಗ ಬಯಸುವುದಿಲ್ಲ ಪುಟ್ಟ ಜೀವಗಳು. ಆದರೆ ಅಜ್ಜಿಮನೆ ಎಂದರೆ ಪಂಚಪ್ರಾಣ ಅವರಿಗೆ.ಆ ಅಜ್ಜಿಮನೆಯಲ್ಲಿ ಸಿಗುವ ಖುಷಿ, ಸಂತೋಷ, ನೆಮ್ಮದಿ , ಪ್ರೀತಿ , ಸುಂದರ ನೆನಪುಗಳು ಬೇರೆಲ್ಲೂ,...
ಗತ ಬದುಕಿನ ಇತಿಹಾಸದಲ್ಲಿ ನಾವು ಅದೆಷ್ಟೋ ದಿನಗಳನ್ನು ಕಳೆದು ಬಂದುದರ ನೆನಪುಗಳಿವೆ. ಅಲ್ಲಿ ನೋವೂ ಇದೆ, ಮರೆಯಲಾಗದ ನಲಿವೂ ಇದೆ. ಇನ್ನು ಕೆಲವು ಕ್ಷಣಗಳು ಸ್ಮೃತಿಪಟಲದಿಂದ ಸಂಪೂರ್ಣವಾಗಿ ಮಾಸಿ, ಮರೆಯಾಗಿಬಿಟ್ಟಿವೆ. ಬೇಕೆಂದು ನೆನಪಿನ ಬಾಗಿಲನ್ನುತೆರೆದರೂ, ಏನೂ ಪ್ರಯೋಜನವಾಗುತ್ತಿಲ್ಲ. ಮನುಷ್ಯನಿಗೆ ಬುದ್ಧಿಶಕ್ತಿ ಜಾಗ್ರತವಾದಾಗಿನಿಂದಲೇ ಅವನ ಚಿತ್ತವು ಅನೇಕ ಸಂಗತಿಗಳನ್ನು...
ನನ್ನೂರಿನಲ್ಲಿ ರಸ್ತೆಯ ಡಾಂಬರಿಕರಣ ನಡೆಯುತ್ತಿದ್ದ ಸಮಯವದು, ವೈದ್ಯರ ಅಜಾಗರೂಕತೆಯೋ ಅಥವಾ ಆ ಕಾಲದಲ್ಲಿ ಇವತ್ತಿನ ದಿನಗಳಂತೆ ಅಧಿಕವಾಗಿ ಲಭ್ಯವಿಲ್ಲದಿರುವ ಯಂತ್ರೋಪಕರಣಗಳ ಹಿನ್ನಡೆಯೋ ಗೊತ್ತಿಲ್ಲ ಒಟ್ಟಿನಲ್ಲಿ ನನ್ನ ಜನನ ವೈದ್ಯರಿಗು ಸವಾಲಾಗಿ, ವಾರದ ನಂತರ ಹೆರಿಗೆ ಆಗುವುದೆಂದು ತಿಳಿದಿದ್ದ ನನ್ನಮ್ಮ ಅದೇ ದಿನವೇ ನಮ್ಮ ಮನೆಯಲ್ಲೇ ನನ್ನ ಜನ್ಮಕ್ಕೆ...
ಎಲ್ಲಾ ನೆನಪಾಗುತ್ತಿದೆಅಂದಿನ ಆ ದಿನಗಳುಅಲ್ಲಿನ ಆ ಜನಗಳುಹಬ್ಬ ಹುಣ್ಣಿಮೆ ಮದುವೆ ಮುಂಜಿಸ್ಕೂಲ ಸಮವಸ್ತ್ರಕ್ಕೆ ಹಾಕುತ್ತಿದ್ದ ಗಂಜಿಎಲ್ಲ ಎಲ್ಲಾ ನೆನಪಾಗುತ್ತಿದೆ. ಆ ಬಸ್ಸಿನ ಡ್ರೈವರ್ ಮಿಯ್ಯಣ್ಣಅಮೀರಣ್ಣ,ಕಂಡಕ್ಟರ್ ಸಾದತ್ತುಆ ಹುಸೇನಜ್ಜಿ ನೀಡಿದ ತುತ್ತುಅಬ್ಬಾ! ಆ ಹಬ್ಬಗಳೆಂದರೆ ಹಾಗೇ ಪ್ರೀತಿಯ ಮಳೆ ಸುರಿದಹಾಗೇ ಮೊಹರಮ್ಮಿನ ಆ ದೇವರ ಹೊತ್ತು ಕೆಂಡವನ್ನು...
ನಿಮ್ಮ ಅನಿಸಿಕೆಗಳು…