Tagged: Ganesha chaturthi
ಗಣೇಶ ಚತುರ್ಥಿಯ ಹಬ್ಬದಂದು ತನ್ನ ಭಕ್ತರು ಅರ್ಪಿಸಿದ ಬಗೆಬಗೆಯ ಭಕ್ಷ್ಯಗಳನ್ನು ಹೊಟ್ಟೆಬಿರಿಯ ತಿಂದ ಗಣಪನನ್ನು ಹೊರಲಾರದೆ ಹೊರುತ್ತಿದ್ದ ಮೂಷಿಕವಾಹನ. ಹೊಟ್ಟೆಯ ಭಾರದಿಂದ ಆಯ ತಪ್ಪಿ ಬಿದ್ದ ಗಣಪನನ್ನು ನೋಡಿ ಚಂದ್ರ ನಕ್ಕನಂತೆ. ಅದರಿಂದ ಅವಮಾನಿತನಾದ ಗಣಪ, ಚೌತಿಯ ದಿನದಂದು ಚಂದ್ರನ ದರ್ಶನ ಮಾಡಿದವರಿಗೆ ಅಪವಾದ ಬರಲಿ ಎಂದು ಶಪಿಸಿದನಂತೆ....
ಮಾತೆ ಮೈಯಲಿನ ಮಲಿನದಿಂದಲೆ ರೂಪ ಪಡೆದೆ ನೀ ವಿನಾಯಕ ಪಿತನ ತಡೆದೆ ನೀ, ಆ ಕೋಪಾಗ್ನಿಯಲಿ ಶಿರವ ಕಳೆದೆ ನೀ ನಿಯಾಮಕ ಸತಿಯ ಮಾತಿಗೆ ಒಲಿದು ಶಿವನು ತಾ ಗಜ ಮುಖ ಜೋಡಿಸಿ ಬದುಕಿಸಿದ ಗಣಗಳ ಅಧಿಪತಿಯಾಗಲು ಹರಸುತ “ಮೊದಲ ಪೂಜೆ” ದಯಪಾಲಿಸಿದ ಉದರದಿ ತುಂಬಿದ ಕಡುಬು...
ಮಹಾ ಗಣೇಶ ಮಹೋತ್ಸವಂ ಗಣಾದಿ ವಂದ್ಯ ಉತ್ಸವಂ ಸುರಾದಿ ಸುರ ಸ್ವಭೂಷಿತಂ ನರಾದಿ ವಂದ್ಯ ಸುಭಾಷಿತಂ || ‘ ಶಿವೈಕ್ಯ ಉದರ ಗಜಾಸುರಂ ಸತಿ ಅದ್ವೈತ ಶಿವೆ ಚಿಂತಿತಂ ಹರಿ ಬ್ರಹ್ಮ ಗೌರಿ ಯೋಜಿತಂ ಶಿವೋದ್ಭವುದರ ಗಜಾ ಧರಂ || ಶಿವೆ ಶಕ್ತಿ ಕಪಟ ನಾಟಕಂ...
ನಿಮ್ಮ ಅನಿಸಿಕೆಗಳು…