ಹೆನ್ರಿ ಕೆವೆಂಡಿಶ್,ಆಗಿನ ಅತ್ಯಂತ ಶ್ರೀಮಂತ ವಿಜ್ಞಾನಿ, ಆದರೆ….!
ಒಬ್ಬ ವಿಚಿತ್ರ ಸ್ವಭಾವದ ಮಹಾನ್ ರಸಾಯನಶಾಸ್ತ್ರಜ್ಞ, ಹೆನ್ರಿ ಕೆವೆಂಡಿಶ್, ಅವರ ಕಾಲದಲ್ಲಿ ಇಂಗ್ಲೆಂಡಿನ ಅತ್ಯಂತ ಶ್ರೀಮಂತ ವ್ಯಕ್ತಿ. ಆತ ಮರಣಗೊಂಡಾಗ ಹತ್ತು ಮಿಲಿಯ ಪೌಂಡ್ (ಆ ಕಾಲದಲ್ಲಿ) ಗಳ ಆಸ್ತಿಯನ್ನು ಬಿಟ್ಟು ಹೋದ. ಜೀವಂತವಿದ್ದಾಗ ಹಳೆಯ ಮಾಸಿಹೋದ, ಒಮ್ಮೊಮ್ಮೆ ಹರಿದುಹೋದ, ಪೋಷಾಕುಗಳನ್ನು ವಿಚಿತ್ರರೀತಿಯಲ್ಲಿ ಧರಿಸುತ್ತಿದ್ದ. ಆದರೆ, ಜಗತ್ತಿನ...
ನಿಮ್ಮ ಅನಿಸಿಕೆಗಳು…