ಕಸಿನೋ…ಬೆಳ್ಳನೆ ಬೆಳಗಾಯಿತೆ?
2011 ರಲ್ಲಿ ಕೆಲವು ಸಹೋದ್ಯೋಗಿಗಳೊಂದಿಗೆ, ಕಾನ್ಫರೆನ್ಸ್ ಪ್ರಯುಕ್ತ ಹಾಂಗ್ ಕಾಂಗ್ ಪಕ್ಕದ ಮಕಾವ್ ದ್ವೀಪಕ್ಕೆ ಹೋಗಿದ್ದೆ. ಸಂಜೆ ವಿರಾಮ ಕಾಲದಲ್ಲಿ ಹೊರಗಡೆ ಸುತ್ತಾಡುವ ಆಲೋಚನೆ ಮಾಡಿದೆವು. ಅಲ್ಲಿನ ಆರ್ಥಿಕ ವ್ಯವಸ್ಥೆ ಹಾಗೂ ಪ್ರವಾಸೋದ್ಯಮಕ್ಕೆ ಪ್ರಮುಖ ಮೂಲ ‘ಕಸಿನೋ’. ಮಕಾವ್ ನ ಮುಖ್ಯ ರಸ್ತೆಯಲ್ಲಿ ನಿಂತು ಯಾವ ಕಡೆಗೆ ಕ್ಯಾಮರಾ...
ನಿಮ್ಮ ಅನಿಸಿಕೆಗಳು…