ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು:ಪುಟ 10
“ಜಗನ್ನಾಥ ದರ್ಶನ” ಭುಬನೇಶ್ವರದಲ್ಲೆಡೆ ಇರುವಂತಹ ಕಳಿಂಗ ಶಿಲ್ಪ ಶೈಲಿಯನ್ನು ಪುರಿಯಲ್ಲಿಯೂ ಕಾಣಬಹುದು. ಶಿಲಾ ದೇಗುಲದ ಒಳಗೆ ಹೋಗುತ್ತಿದ್ದಂತೆಯೇ ಅರ್ಚಕರು ನಮ್ಮನ್ನು ದೇವರ ದರ್ಶನಕ್ಕೆ ಕರೆದೊಯ್ದುರು. ಚಂಡಮಾರುತದ ಪ್ರಭಾವದಿಂದ ಭಕ್ತರ ಸಂಖ್ಯೆ ವಿರಳವಾಗಿದ್ದುದರಿಂದ ಎಲ್ಲರಿಗೂ ದರ್ಶನ ಬಹಳ ಸುಲಭದಲ್ಲಾಯಿತು. ದೇವರ ಮೂರ್ತಿಗಳನ್ನು ಕಂಡು ನನಗೆ ಮೊದಲು ಆಶ್ಚರ್ಯವಾಯ್ತು.. ಯಾಕೆ...
ನಿಮ್ಮ ಅನಿಸಿಕೆಗಳು…