ಕಾಶ್ಮೀರ ಕಣಿವೆಯಲಿ…
ಭೂಸ್ವರ್ಗ ಕಾಶ್ಮೀರ ಭಾರತಮಾತೆಯ ಶಿರವು ನಿಸರ್ಗ ಚೆಲುವಿನ ಸೊಗಸು ವರ್ಣಿಸಲಸದಳವು ಕಾಶ್ಮೀರಿಗಳದು ಸಹಜ ಮುಗ್ದ ಸುಂದರ ನಗುವು ಕಷ್ಟ ಸಹಿಷ್ಣುತೆಯ ಭಾವದಲಿ ಅರಳಿ ಮೊಗವು ಸ್ವಾತಂತ್ರ್ಯ ಪಡೆಯುತಲೆ ವಿಭಜನೆಯು ಆಗುತಲಿ ನೆರೆ ರಾಷ್ಟ್ರ ಪಾಕ್ ಆಗಿ ತಾನೆ ಬೀಗತಲಿ ಸುಂದರ ಕಾಶ್ಮೀರದಲಿ ಆಳ್ವಿಕೆಯ ಆಸೆಯಲಿ ಸಮರವನು ಸಾರುತಿದೆ...
ನಿಮ್ಮ ಅನಿಸಿಕೆಗಳು…