ತಗತೆ ಸೊಪ್ಪಿನ ‘ಪತ್ರೊಡೆ’
ಈ ಭೂಮಿ ತನ್ನೊಡಲಲ್ಲಿ ಅದೆಷ್ಟು ಬೀಜಗಳನ್ನು ಹುದುಗಿಸಿರುತ್ತದೆಯೋ ಎಂದು ಅಚ್ಚರಿಯಾಗುತ್ತದೆ. ಬೇಸಗೆಯಲ್ಲಿ ಭಣಗುಟ್ಟುವ ನೆಲ ಒಂದೆರಡು ಮಳೆ ಬಿದ್ದೊಡನೆ, ವಿಧವಿಧದ ಸಸ್ಯರಾಶಿ ಮೊಳೆತು ನೆಲ ನೋಡನೋಡುತ್ತಿದ್ದಂತೆಯೇ ಹಸಿರಾಗುತ್ತವೆ. ಇವುಗಳಲ್ಲಿ ಅಲ್ಪಾಯುಷಿಯಾದ, ಅಡುಗೆಗೆ ಬಳಸಬಹುದಾದ ಗಿಡ-ಮೂಲಿಕೆಗಳು ನೂರಾರು. ಹಸಿರಾಗಿ ಕಂಗೊಳಿಸುವ ‘ ತಗತೆ ಸೊಪ್ಪು/ತಜಂಕ್ ‘ ಅಲ್ಲಲ್ಲಿ ಕಾಣಿಸಿತು...
ನಿಮ್ಮ ಅನಿಸಿಕೆಗಳು…